• ಪ್ರತಿ ಮಂಗಳವಾರ ಮಧ್ಯಾಹ್ನ ೩ ಘಂಟೆಯಿಂದ ೪ ಘಂಟೆವರಗೆ ಎಸ್ ಬಿ ಎಸ್ ರೇಡಿಯೋದಲ್ಲಿ ಪ್ರಸಾರವಾಗುವ ಕನ್ನಡ ಕಾರ್ಯಕ್ರಮವನ್ನುಆಸ್ಟ್ರೇಲಿಯಾದ್ಯಂತ ಅಂಕೀಯಾ ಅರ್ಥಾತ್ ಡಿಜಿಟಲ್ ಚಾನೆಲ್ ಎಸ್ ಬಿ ಎಸ್ ೩ ನಲ್ಲಿ ಆಲಿಸಿರಿ 

Subscribing to an SBS podcast couldn't be easier. Simply click the Subscribe button and select your preferred subscription method from the menu. Podcasting help.

Latest Episodes

ಸಾಹಿತ್ಯಕ ಸಂದೇಶಗಾರರಾದ ಅನನ್ಯ ಐಂದ್ರಜಾಲಿಕ ಎಮ್. ಡಿ. ಕೌಶಿಕ್

ಸಾಹಿತ್ಯಕ ಸಂದೇಶಗಾರರಾದ ಅನನ್ಯ ಐಂದ್ರಜಾಲಿಕ ಎಮ್. ಡಿ. ಕೌಶಿಕ್

 • Upload25 Apr 2017

 • Duration33 Minutes

 • Download16MB

ಭಿತ್ತಿ ಪತ್ರ

'ಮುಖ್ಯಮಂತ್ರಿ' ಆಸ್ಟ್ರೇಲಿಯಾ ಪ್ರವಾಸ

ನಟ ಮತ್ತು ರಾಜಕಾರಣಿ 'ಮುಖ್ಯಮಂತ್ರಿ' ಚಂದ್ರು ಅವರನ್ನು ಚಿತ್ರ ಜಗತ್ತಿನ ತಾರೆಯ ಸ್ಥಾನಕ್ಕೆ ಏರಿಸಿದ ನಾಟಕ 'ಮುಖ್ಯಮಂತ್ರಿ' ಸಿಡ್ನಿಗೆ ಬರುತ್ತಿದೆ

 • Uploaded25 Apr 2017

 • Duration06 Minutes

 • Download3MB

ವಿಧಾನ ಸೌಧ - ರಾಜ್ಯದ ಶಾಸಕಾಂಗ ಭವನ ಮತ್ತು ಸರ್ಕಾರಿ ಮಂತ್ರಾಲಯ

ಕೇಳಿದ್ದು ತಪ್ಪೊಪ್ಪಿಗೆ; ನೀಡಿದ್ದು 'ವಿಷಾದ'

ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೪ / ೪/ ೨೦೧೭ ಕ್ಕೆ ಅಂತ್ಯಗೊಂಡ ವಾರದ, ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ

 

 • Uploaded25 Apr 2017

 • Duration17 Minutes

 • Download8MB

ವಿಧಾನ ಸೌಧ - ರಾಜ್ಯದ ಶಾಸಕಾಂಗ ಭವನ ಮತ್ತು ಸರ್ಕಾರಿ ಮಂತ್ರಾಲಯ

ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುವ ಪ್ರಯತ್ನಕ್ಕೆ ಹಿನ್ನಡೆ

ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೭ / ೪/ ೨೦೧೭ ಕ್ಕೆ ಅಂತ್ಯಗೊಂಡ ವಾರದ, ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ

 

 • Uploaded18 Apr 2017

 • Duration16 Minutes

 • Download8MB

ಶಾಲಾ ಮಕ್ಕಳು

ಆಸ್ಟ್ರೇಲಿಯಾದಲ್ಲಿ ಶಾಲೆಗೆ ನಿಮ್ಮ ಮಗು ಹೊಂದಿಕೊಳ್ಳಲು ನೆರವು

ಆಸ್ಟ್ರೇಲಿಯಾದಲ್ಲಿ ನೆಲೆಸುವ ಕುಟುಂಬಗಳಿಗೆ ಮತ್ತು ಮಕ್ಕಳಿಗೆ, ಶಾಲೆಗೆ ಸೇರುವುದು ಬಲು ಮುಖ್ಯವಾದ ಹೆಜ್ಜೆ. ವಲಸಿಗ ಕುಟುಂಬಗಳ ಮಕ್ಕಳು, ಬಹಳಷ್ಟು ಸಾರಿ, ತಮ್ಮ ನೂತನ ಶಾಲೆಯ ವಾತಾವರಣಕ್ಕೆ ಹೊಂದಿಕೊಳ್ಳುವಲ್ಲಿ ಕೆಲವು ಅಡಚಣೆಗಳನ್ನು ಎದುರಿಸಬೇಕಾಗುತ್ತದೆ.

 • Uploaded18 Apr 2017

 • Duration09 Minutes

 • Download5MB

Podcast Help

Podcasting is a free service to subscribe to your favourite SBS programmes. If you're new to podcasting check out our help section to get started.

ADVERTISEMENT

DVDs and Downloads at the SBS Shop

Visit the SBS Shop online for DVDs and downloads of the programs you love.

Books at the SBS Shop

Visit the SBS Shop online for fascinating books and inspiring cookbooks perfect for home and as gifts.