ಕಳವಳಕ್ಕೆ ಕಾರಣವಾಗಿರುವ ಕಾಮಿನಿ ಮಾತ್ರೆಗಳು

Kamini tablets

Kamini tablets Source: SBS

ಎಂಟು ತಿಂಗಳಕಾಲ ಎಸ್ ಬಿ ಎಸ್ ನಡೆಸಿದ ತನಿಖೆಯಲ್ಲಿ, 'ಗಿಡ ಮೂಲಿಕೆಗಳ ಮದ್ದು' ಎಂದೇ ಪ್ರಚಾರಗೊಳ್ಳುತ್ತಿರುವ ಅಪಾಯಕಾರಿ ಮದ್ದುಗಳಿಗೆ ಆಸ್ಟ್ರೇಲಿಯನ್ನರು ಗುರಿಯಾಗುತ್ತಿದ್ದಾರೆಂದು ತಿಳಿದುಬಂದಿದೆ. ಎಷ್ಟು ಸುಲಭವಾಗಿ ಈ ಮದ್ದನ್ನು ಕೊಳ್ಳಬಹುದು ಎಂಬುದನ್ನು ತನಿಖೆಯು ಬಯಲುಮಾಡಿದೆ


ನ್ಯಾಯಬಾಹಿರವಾಗಿ ಸರಬುರಾಜಾದ ತಂಬಾಕು ಮತ್ತು ನಿಷಿದ್ಧವಾದ ಅಫೀಮಿರುವ, ಕೈಗಳಿಂದ ತಯಾರಿಸಿದ ಮಾತ್ರೆಗಳನ್ನು ಗೊತ್ತಾಗದಂತೆ ಆಸ್ಟ್ರೇಲಿಯಾಕ್ಕೆ ಆಮದು ಮಾಡಿಕೊಳ್ಳುತ್ತಿರುವುದು ತಿಳಿದು ಬಂದಿದೆ.

ನಿಷಿದ್ಧವಾದ ಅಗೆಯುವ ತಂಬಾಕನ್ನು ಆಸ್ಟ್ರೇಲಿಯಾದಲ್ಲಿ ಕೊಳ್ಳಬಹುದು. ಆಸ್ಟ್ರೇಲಿಯಾದ ಕಾಯಿದೆ ಪ್ರಕಾರ ಸ್ವಂತ ಬಳಕೆಗೆ ೧.೫ ಕೆ.ಜಿ. ಅಷ್ಟು ಹೊಗೆಯಾಡದ ತಂಬಾಕನ್ನು ಆಮದು ಮಾಡಿಕೊಳ್ಳಬಹುದು. ಅದನ್ನು ಮಾರುವುದು ನಿಷಿದ್ಧ ಆದರೆ ಅದನ್ನು ಮುಕ್ತವಾಗಿ ಎಸ್ ಬಿ ಎಸ್ ಕೊಳ್ಳಲು ಸಾಧ್ಯವಾಯಿತು .......

ವಿವರಗಳಿಗೆ ಅಂಕಣ ಆಲಿಸಿರಿ .......






Share
ಕಳವಳಕ್ಕೆ ಕಾರಣವಾಗಿರುವ ಕಾಮಿನಿ ಮಾತ್ರೆಗಳು | SBS Kannada