ಈ ಯೋಜನೆಯ ಉದ್ದೇಶ ಶಾಶ್ವತ ಹಾಗೂ ಗಮನಾರ್ಹ ಅಂಗವೈಕಲ್ಯ ಅನುಭವಿಸುತ್ತಿರುವ ಸುಮಾರು ಅರ್ಧ ಮಿಲಿಯನ್ ಆಸ್ಟ್ರೇಲಿಯನ್ನರಿಗೆ ಸಾಮಾನ್ಯ ಜೀವನ ನಡೆಸಲು ಬೆಂಬಲ ನೀಡುವುದು. ೨೦೧೨ರಲ್ಲಿ ಲೇಬರ್ ಸರ್ಕಾರದಿಂದ ಸ್ಥಾಪಿತವಾದ ಈ ಯೋಜನೆ ಆಸ್ಟ್ರೇಲಿಯಾದ್ಯಂತ ಜುಲೈ ೨೦೧೬ರಿಂದ ಹಂತ ಹಂತವಾಗಿ ಪರಿಚಯಿಸಲಾಗುತ್ತಿದೆ.
ರಾಷ್ಟೀಯ ಅಂಗವೈಕಲ್ಯ ಅಂದರೆ ಏನು
NDIS Source: National Insurance Disability Agency
ರಾಷ್ಟೀಯ ಅಂಗವೈಕಲ್ಯ ವಿಮೆ ಯೋಜನೆಯನ್ನು ಮೆಡಿಕೇರ್ ನಂತರದ ಅತಿ ದೊಡ್ಡ ಅರೋಗ್ಯ ನೀತಿಯೆಂದು ಪರಿಗಣಿಸಲಾಗಿದೆ.
Share