ಆಸ್ಟ್ರೇಲಿಯಾದಲ್ಲಿ ಧರ್ಮ ಸ್ವಾತಂತ್ರ್ಯಮತ್ತು ಜಾತ್ಯಾತೀತತೆ

Religious symbols

Religious Symbols Source: Getty Images

ಆಸ್ಟ್ರೇಲಿಯಾ ಒಕ್ಕೂಟವಾದಾಗಿನಿಂದಲೂ ಜಾತ್ಯಾತೀತ ರಾಷ್ಟ್ರವಾಗಿಯೇ ಇದೆ. ೧೯೦೧ ರ ಸಂವಿಧಾನವು, ಯಾವುದೇ ಧರ್ಮವನ್ನು ಪಾಲಿಸುವುದರಲ್ಲಿ ಕಾಮನ್ವೆಲ್ತ್ ಸರ್ಕಾರದ ಹಸ್ತಕ್ಷೇಪವನ್ನು ನಿಷೇಧಿಸಲಾಗಿದೆ


ಹತ್ತಾರು ಸಾವಿರ ವರ್ಷಗಳಿಂದಲೂ, ಆಸ್ಟ್ರೇಲಿಯಾದಲ್ಲಿ ಧರ್ಮವು, ದೇಶದ ಮೊದಲ ಜನರ ಅರ್ಥಾತ್ ಸ್ಥಳಜನ್ಯರು ಅನುಸರಿಸುತ್ತಿದ್ದ ಸ್ವಪ್ನಕಾಲದ ಆಧ್ಯಾತ್ಮಿಕ ಸಂಪ್ರದಾಯದ ಮೇಲೆ ಆಧಾರಿತವಾಗಿದೆ.
ವಿವರಗಳಿಗೆ ಅಂಕಣ ಆಲಿಸಿರಿ . . . . . . . . . . . .


Share