ಈ ವಾರದ 'ವಾರದಿಂದ ವಾರಕ್ಕೆ' ಸಂಚಿಕೆಯಲ್ಲಿ ಚಂದ್ರಶೇಖರ ದೇವುಡು ಕೆಳಕಂಡ ಸುದ್ದಿಗಳ ಬಗ್ಗೆ ಬೆಂಗಳೂರಿನಲ್ಲಿರುವ ಡಿ. ಗರುಡ್ ಜತೆ ಮಾತನಾಡಿದ್ದಾರೆ ;
೧. ಕರ್ನಾಟಕಕ್ಕೆ ಪ್ರಧಾನ ಮಂತ್ರಿಯವರ ಸುಂಟರಗಾಳಿ ಭೇಟಿ ;
೨. ಆಧಾರ ಕಾರ್ಡ್ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಿದ ಪಶ್ಚಿಮ ಬಂಗಾಳ ಸರ್ಕಾರ ;
೩. 'ಪ್ರೇಮ ಜಿಹಾದ್' ಪ್ರಕರಣ, ಮಹಿಳೆಯನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲು ಆದೇಶ ;
೪. 'ಸಂಗೀತ ಸರಸ್ವತಿ' ಜಾನಕಿ ಅವರ 'ಹಂಸಗೀತೆ' ಮತ್ತು ಇತರ ಸುದ್ದಿಗಳು
ವಿವರಗಳಿಗೆ ಅಂಕಣ ಆಲಿಸಿರಿ .....