ವಲಸಿಗ ಕೆಲಸಗಾರರಿಗೆ, ಆಸ್ಟ್ರೇಲಿಯನ್ನರಷ್ಟೇ ಹಕ್ಕುಗಳಿವೆ

Inside A Russian McDonald's Corp. Restaurant As Putin Instigates Government Investigation

An employee cooks hamburger patties in the kitchen of a McDonald's Corp. fast food restaurant Bloomberg via Getty Images Source: Bloomberg via Getty Images

ವೇತನವಾಗಿರಲಿ ಅಥವಾ ಕೆಲಸ ಮಾಡುವ ಸ್ಥಳದ ಪರಿಸ್ಥಿತಿಯಾಗಿರಲಿ ಅಥವಾ ಭದ್ರತೆಯ ವಿಷಯವಾಗಿರಲಿ, ಕೆಲಸಗಾರರಾಗಿ ನಿಮಗೆ ಸ್ಪಷ್ಠವಾದ ಹಕ್ಕುಗಳಿವೆ. ಮತ್ತು ಆ ಹಕ್ಕುಗಳನ್ನು ಗೌರವಿಸದಿದ್ದಲ್ಲಿ, ವರದಿ ಮಾಡಲು ಸುಲಭವಾದ ಮಾರ್ಗಗಳಿವೆ


ಆಸ್ಟ್ರೇಲಿಯಾದ ಕಾರ್ಯವ್ಯವಸ್ಥೆಯ ಕಾರುಬಾರುಗಳ ರೀತಿ ತಡೆಯಲಾರದಷ್ಟಾಗಬಹುದು. ಆದರೆ ಪೌರರಾಗಿರುವ ವಲಸಿಗರಾಗಿರಬಹುದು ಅಥವಾ ಖಾಯಮ್ ವೀಸಾ ಪಡೆದವರಾಗಿರಬಹುದು, ಅಂತಹವರಿಗೆಲ್ಲಾ ಇತರ ಆಸ್ಟ್ರೇಲಿಯನ್ನರಿಗೆ ಇರುವಂತೆಯೇ ಎಲ್ಲಾ ಹಕ್ಕುಗಳು ಇರುತ್ತವೆ ಎಂಬುದನ್ನು ಅರಿತಿರುವುದು ಮುಖ್ಯ.
ವಿವರಗಳಿಗೆ ಅಂಕಣ ಆಲಿಸಿರಿ.........


Share