ಉನ್ನತ ವಿದ್ಯಾಭ್ಯಾಸದ ವಿಷಯಕ್ಕೆ ಬಂದರೆ, ವಿಶ್ವದಲ್ಲೇ ಆಸ್ಟ್ರೇಲಿಯಾ ಅತ್ಯಂತ ತುಟ್ಟಿಯಾದ ದೇಶಗಳಲ್ಲಿ ಒಂದು. ಉನ್ನತ ವಿದ್ಯಾಭ್ಯಾಸಕ್ಕೆ ಅರ್ಹರಾದ ವಿದ್ಯಾರ್ಥಿಗಳಲ್ಲಿ ಶೇ ೯೦ ರಷ್ಟು ಮಂದಿ, ವಿಶ್ವವಿದ್ಯಾಲಯದ ವಿದ್ಯಾಭ್ಯಾಸಕ್ಕಾಗಿ ಪಡೆಯುತ್ತಾರೆ
ಆಸ್ಟ್ರೇಲಿಯಾದಲ್ಲಿ ೩ ವರ್ಷಗಳ ಪದವಿಯ ವಿದ್ಯಾಭ್ಯಾಸಕ್ಕೆ ೩೨ ಸಾವಿರ ಡಾಲರ್ ವೆಚ್ಚವಾಗುವುದು. ಜನರಿಗೆ ಆ ಹಣವನ್ನು ಮುಂಗಡವಾಗಿ ನೀಡಲು ಸಾಧ್ಯವಾಗುವುದಿಲ್ಲ......