ಈ ವಾರದ 'ವಾರದಿಂದ ವಾರಕ್ಕೆ' ಸಂಚಿಕೆಯಲ್ಲಿ ಚಂದ್ರಶೇಖರ ದೇವುಡು ಕೆಳಕಂಡ ಸುದ್ದಿಗಳ ಬಗ್ಗೆ ಬೆಂಗಳೂರಿನಲ್ಲಿರುವ ಡಿ. ಗರುಡ್ ಜತೆ ಮಾತನಾಡಿದ್ದಾರೆ ;
೧. ಒಗಟಾದ ಪ್ರಧಾನಿ ಚೆನ್ನೈ ಭೇಟಿ ;
೨. ಪನಾಮಾ ಪೇಪರ್ಸ್ ನಂತರ ಪ್ಯಾರಡೈಸ್ ಪೇಪರ್ಸ್ ;
೩. ನಟ ಕಮಲಹಾಸನ್ ಕಂಡ ಹಿಂದೂ ಭಯೋತ್ಪಾದನೆ!
೪. ಬಸವ ಬಲ ಪ್ರದರ್ಶನ ಕರ್ಣಾಟಕದಲ್ಲಿ ಮತ್ತು ಇತರ ಸುದ್ದಿಗಳು ....
ವಿವರಗಳಿಗೆ ಅಂಕಣ ಆಲಿಸಿರಿ .....