SKIP TO MAIN CONTENT

ಅಂತರ್ಜಾಲ ಕ್ಷೇತ್ರದಲ್ಲಿ ಮೋಸಗಾರರ ಬಲೆಗೆ ಬೀಳುವುದನ್ನು ತಪ್ಪಿಸಿಕೊಳ್ಳುವುದು

Finger at "SCAM ALERT" On Keyboard Button
Finger at "SCAM ALERT" On Keyboard Button Source: Getty Images

ನಮ್ಮ ದಿನನಿತ್ಯದ ಜೀವನದಲ್ಲಿ, ಅಂತರ್ಜಾಲದ ಅಸ್ತಿತ್ವವು ಇಂದಿಗಿಂತ ಎಂದು ಉತ್ತಮವಾಗಿರಲಿಲ್ಲ. ಅಂತರ್ಜಾಲದ ಮೂಲಕ ನಾವು ಕೆಲಸ ಮಾಡುತ್ತೇವೆ, ವಸ್ತುಗಳನ್ನು ಖರೀದಿಸುತ್ತೇವೆ, ಆಟಗಳನ್ನಾಡುತ್ತೇವೆ ಮತ್ತು ನಮ್ಮ ಕುಟುಂಬದ ಸದಸ್ಯರೊಡನೆ ಹಾಗೂ ಮಿತ್ರರ ಜತೆ ಮಾತನಾಡುತ್ತೇವೆ. ಆದರೆ, ಎಂದಿಗಿಂತಲೂ ಹೆಚ್ಚಾಗಿ, ಆಸ್ಟ್ರೇಲಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿ ಅಂತರ್ಜಾಲದ ಹಗರಣಗಳಿಗೆ ಬಲಿಯಾಗುತ್ತಿದ್ದಾರೆ

Published

By Olga Klepova

Presented by Chandra Devudu

Source: SBS

Skip to podcast episode content

ನಮ್ಮ ದಿನನಿತ್ಯದ ಜೀವನದಲ್ಲಿ, ಅಂತರ್ಜಾಲದ ಅಸ್ತಿತ್ವವು ಇಂದಿಗಿಂತ ಎಂದು ಉತ್ತಮವಾಗಿರಲಿಲ್ಲ. ಅಂತರ್ಜಾಲದ ಮೂಲಕ ನಾವು ಕೆಲಸ ಮಾಡುತ್ತೇವೆ, ವಸ್ತುಗಳನ್ನು ಖರೀದಿಸುತ್ತೇವೆ, ಆಟಗಳನ್ನಾಡುತ್ತೇವೆ ಮತ್ತು ನಮ್ಮ ಕುಟುಂಬದ ಸದಸ್ಯರೊಡನೆ ಹಾಗೂ ಮಿತ್ರರ ಜತೆ ಮಾತನಾಡುತ್ತೇವೆ. ಆದರೆ, ಎಂದಿಗಿಂತಲೂ ಹೆಚ್ಚಾಗಿ, ಆಸ್ಟ್ರೇಲಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿ ಅಂತರ್ಜಾಲದ ಹಗರಣಗಳಿಗೆ ಬಲಿಯಾಗುತ್ತಿದ್ದಾರೆ

ಆಸ್ಟ್ರೇಲಿಯಾದಲ್ಲಿ ಅಂತರ್ಜಾಲ ಕ್ಷೇತ್ರದಲ್ಲಿನ ಅಪರಾಧಗಳ ಬಗ್ಗೆ ಹೊರಬರುತ್ತಿರುವ ವರದಿಗಳಲ್ಲಿ ಏರಿಕೆಯಾಗಿದೆ. ದಿ ಆಸ್ಟ್ರೇಲಿಯನ್ ಕಾಂಪಿಟಿಶನ್ ಅಂಡ್ ಕನ್ಸ್ಯುಮರ್ ಕಮಿಷನ್ ನ ವಾರ್ಷಿಕ ವರದಿ 'ಟಾರ್ಗೆಟಿಂಗ್ ಸ್ಕಾಮ್ಸ್' ೨೦೧೬ ರಲ್ಲಿ ಹಗರಣಗಳು ವರದಿಯಾಗುತ್ತಿರುವುದರಲ್ಲಿ ಶೇ.೪೭ರಷ್ಟು ಏರಿಕೆಯಾಗಿದೆ, ಹಾಗೂ ಆಸ್ಟ್ರೇಲಿಯನ್ನರು ಅದರಿಂದಾಗಿ ೩೦ ಮಿಲಿಯನ್ ಡಾಲರ್ ಗಳಷ್ಟು ಹಣ ಕಳೆದು ಕೊಂಡಿದ್ದಾರೆಂದು ತೋರುತ್ತಿದೆ.

ವಿವರಗಳಿಗೆ ಅಂಕಣ ಆಲಿಸಿರಿ......

Latest podcast episodes