ಎಸ್ ಬಿ ಎಸ್ ರೇಡಿಯೋ ದ ವೀಣಾ ಸುದರ್ಶನ್, ಸಿಡ್ನಿ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆರಿಸಲಾಗಿರುವ ಕಿರು ಚಿತ್ರ "ಸ್ಪೈಸ್ ಸಿಸ್ಟರ್ಸ್" ನ ನಿರ್ದೇಶಕಿ ಮತ್ತು ಚಿತ್ರಕಥೆ ಬರಹಗಾರ್ತಿ ಶೀಲಾ ಜಯದೇವ್ ಜತೆ ಮಾತನಾಡಿದ್ದಾರೆ. ಕರ್ಣಾಟಕದವರಾದ ತಂದೆ, ತಾಯಿಯರ ಮಗಳಾದ ಶೀಲ ಜಯದೇವ್, ವಕೀಲರಾಗಲು ಓದಿದರೂ ಅವರ ಒಲವು ಚಿತ್ರ ನಿರ್ಮಾಣದ ಕಡೆಗಿದ್ದು, ಕೊನೆಗೆ ವಕೀಲಿ ವೃತ್ತಿಯನ್ನು ಬಿಟ್ಟು ಒಲವಿದ್ದ ಚಿತ್ರ ನಿರ್ಮಾಣ ಮತ್ತು ನಿರ್ದೇಶನವನ್ನೇ ಆರಿಸಿಕೊಂಡರು. ಈ ಸಂದರ್ಶನದಲ್ಲಿ ಚಿತ್ರ ನಿರ್ಮಾಣ ಕ್ಷೇತ್ರದಲ್ಲಿ ತಮ್ಮ ಪಯಣದ ಬಗ್ಗೆ ಮತ್ತು ತಮ್ಮ ಮುಂದಿನ ಕನಸುಗಳ ಬಗ್ಗೆ ಮನಸ್ಸನ್ನು ಬಿಚ್ಚಿಟ್ಟಿದ್ದಾರೆ......
"ಸ್ಪೈಸ್ ಸಿಸ್ಟರ್ಸ್" ಚಿತ್ರದ ನಿರ್ದೇಶಕಿ ಮತ್ತು ಚಿತ್ರಕಥೆ ಬರಹಗಾರ್ತಿ ಶೀಲಾ ಜಯದೇವ್ ಜತೆ ಒಂದು ಮಾತು......
Director Sheila Jayadev at work Source: Sheila Jayadev
ಸಿಡ್ನಿ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆರಿಸಲಾಗಿರುವ ಕಿರು ಚಿತ್ರ "ಸ್ಪೈಸ್ ಸಿಸ್ಟರ್ಸ್" ನ ನಿರ್ದೇಶಕಿ ಮತ್ತು ಚಿತ್ರಕಥೆ ಬರಹಗಾರ್ತಿ ಶೀಲಾ ಜಯದೇವ್ ಜತೆ ಒಂದು ಮಾತು.....
Share