ಸಾಂಸ್ಕೃತಿಕ ಉಪಶಮನ : ಸ್ಥಳಜನ್ಯ ಕಲೆ ಚಿಕಿತ್ಸೆಯಾಗಿ

Noongar elders making dolls

Noongar elders making dolls Source: CAN

ಡಿಡ್ಜರಿಡು ನಾದ ಉಪಶಮನದಿಂದ ಹಿಡಿದು ಅಶಕ್ತಗೊಂಡವರಿಗೆ ಕಲಾ ಚಿಕಿತ್ಸೆಯ ತನಕ, ಸ್ಥಳಜನ್ಯ ಮತ್ತು ಸ್ಥಳಜನ್ಯರಲ್ಲದ ಆಸ್ಟ್ರೇಲಿಯನ್ನರಿಗೆ ದೇಹ ಮತ್ತು ಮನಸ್ಸುಗಳ ಉಪಶಮನಕ್ಕೆ ನೆರವಾಗಲು ಆದಿವಾಸಿ ಕಲೆಯು ಶಕ್ತಿಯುತವಾದ ಸಾಧನವಾಗಿ ಸಾಬೀತುಗೊಳ್ಳುತ್ತಿದೆ. ಜನರಿಗೆ ಒಳ್ಳೆಯ ಆರೋಗ್ಯ ತಂದುಕೊಡಲು ಬಳಸುವ ಆದಿವಾಸಿ ಕಲೆಯ ನಾಲ್ಕು ಆಶ್ಚರ್ಯಕರವಾದ ಮಾರ್ಗಗಳು ಇಲ್ಲಿವೆ.


ಡಿಡ್ಜರಿಡು ನಾದೋಪಶಮನ, ಅಶಕ್ತರಾದವರಿಗಾಗಿ ಕಲೆ ಬಿಡಿಸುವುದು, ಬೋಂಬೆ ಮಾಡುವುದು ಮತ್ತು ಉಪಶಮನ ಗೀತೆಗಳು - ಇವು ನಾಲ್ಕು ಆದಿವಾಸಿ ಕಲಾ ಚಿಕಿತ್ಸೆಯಲ್ಲಿ ಬಳಸುವ ಮಾರ್ಗಗಳು....

ವಿವರಗಳಿಗೆ ಅಂಕಣ ಆಲಿಸಿರಿ .....

 






Share