ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೯ / ೧೦ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ
ಈ ವಾರದ 'ವಾರದಿಂದ ವಾರಕ್ಕೆ' ಸಂಚಿಕೆಯಲ್ಲಿ ಚಂದ್ರಶೇಖರ ದೇವುಡು ಕೆಳಕಂಡ ಸುದ್ದಿಗಳ ಬಗ್ಗೆ ಬೆಂಗಳೂರಿನಲ್ಲಿರುವ ಡಿ. ಗರುಡ್ ಜತೆ ಮಾತನಾಡಿದ್ದಾರೆ ;
೧. ಗೋಧ್ರಾ ಹತ್ಯಾಕಾಂಡದ ಅಪರಾಧಿಗಳಿಗೆ ಗಲ್ಲುಶಿಕ್ಷೆ ಬದಲು ಜೀವಾವಧಿ ಶಿಕ್ಷೆ ;
೨. ಬಿ ಜೆ ಪಿ ಅಧ್ಯಕ್ಷ ಅಮಿತ್ ಷಾ ಅವರ ಮಗ ಜಯ್ ಷಾ ಉದ್ಯಮದ ಅಕ್ರಮ ವಹಿವಾಟಿನ ವರದಿ ;
೩. ಬಿ ಜೆ ಪಿ ವರಿಷ್ಠರಿಗೆ ಕಪ್ಪ : ಬಿ ಎಸ್ ವೈ ಮತ್ತು ಅನಂತ್ ಕುಮಾರ್ ಮಾತುಕತೆ ;
೪. ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ಆಲಿಘರ್ ಮುಸ್ಲಿಮ್ ವಿಶ್ವವಿದ್ಯಾಲಯಗಳ ಹೆಸರುಗಳಲ್ಲಿರುವ ಹಿಂದೂ ಹಾಗೂ ಮುಸ್ಲಿಮ್ ಪದಗಳನ್ನು ಕೈ ಬಿಡಲು ಯು ಜಿ ಸಿ ಆದೇಶ ಮತ್ತು ಇನ್ನೂ ಇತರ ಸುದ್ದಿಗಳು......
ವಿವರಗಳಿಗೆ ಅಂಕಣ ಆಲಿಸಿರಿ......
Share





