ದೀಪಾವಳಿ - ಕತ್ತಲ ವಿರುದ್ಧ ಬೆಳಕಿನ ಜಯ

Ravana

Ravana Source: Flickr/Public.Resource.Org

ಕುಟುಂಬ, ಸ್ನೇಹಿತರು ಹಾಗೂ ಆತ್ಮೋದ್ಧಾರಕ್ಕಾಗಿ ಈ ಹಬ್ಬ. ಸಾವಿರಾರು ಜನ ಆಸ್ಟ್ರೇಲಿಯನ್ನರು ಅಕ್ಟೊಬರ್ ತಿಂಗಳಿನಲ್ಲಿ ದೀಪಾವಳಿ ಆಚರಿಸುತ್ತಾರೆ.


ಇದು ಹಿಂದೂಗಳು ಜೈನರು ಹಾಗೂ ಸಿಕ್ಕರಿಂದ ಆಚರಿಸಲ್ಪಡುವ ಸಾಂಪ್ರದಾಯಿಕ ಹಬ್ಬ. ಆಧ್ಯಾತ್ಮದ ಏಳಿಗೆಗಾಗಿ ಈ ಹಬ್ಬವನ್ನು , ಉಡುಗೊರೆ ಕೊಡುವುದು, ಆಭರಣ ಖರೀದಿಸುವುದು ಹಾಗೂ ಸಿಹಿ ತಿಂಡಿಗಳನ್ನು ಭುಂಜಿಸುವುದರಿಂದ ಆಚರಿಸಲಾಗುತ್ತದೆ.

 






Share