ಈ ವಾರದ 'ವಾರದಿಂದ ವಾರಕ್ಕೆ' ಸಂಚಿಕೆಯಲ್ಲಿ ಚಂದ್ರಶೇಖರ ದೇವುಡು ಕೆಳಕಂಡ ಸುದ್ದಿಗಳ ಬಗ್ಗೆ ಬೆಂಗಳೂರಿನಲ್ಲಿರುವ ಡಿ. ಗರುಡ್ ಜತೆ ಮಾತನಾಡಿದ್ದಾರೆ ;
೧. ಕೂಪ್ವಾರ ಧಾಳಿಗೆ ಬದಲು ಕೊಟ್ಟ ಭಾರತೀಯ ಸೇನೆ ;
೨. ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ಪ್ರಕರಣ, ಭಾರತೀಯ ಸಂಸದರ ಆಪ್ತ ಕಾರ್ಯದರ್ಶಿಯ ಬಂಧನ ;
೩. ಮು.ಮಂ.ಸಿದ್ಧರಾಮಯ್ಯ ರವರ ಬಿಡದ ಹಠ, ನವೆಂಬರ್ ೧೦ಕ್ಕೆ ಟಿಪ್ಪು ಜಯಂತಿ ;
೪. ಬಿ ಜೆ ಪಿ ಯ ರಾಜ್ಯಾಧ್ಯಕ್ಷ ಬಿ ಯಸ್ ವೈ ಸಂಪೂರ್ಣವಾಗಿ ದೋಷ ಮುಕ್ತ
ವಿವರಗಳಿಗೆ ಅಂಕಣ ಆಲಿಸಿರಿ.........



