ಸಿಡ್ನಿಯ ಒಂದು ಯೋಗ ಸಂಸ್ಥೆ, ಭಾರತೀಯ ಹಾಗೂ ಮೂಲನಿವಾಸಿಗಳ ಯೋಗ ಬೆಸೆದು, ಆಸ್ಟ್ರೇಲಿಯಾ ಮೂಲನಿವಾಸಿಗಳ ಹೊಸ ಚೈತನ್ಯವನ್ನು ಪ್ರಾಚೀನ ಯೋಗಾಭ್ಯಾಸದೊಡನೆ ಸಂಯೋಜಿಸುತ್ತಿದೆ.
ಹಾರ್ಟ್ ಡ್ಯಾನ್ಸರ್ಸ್ ನ ನಿರ್ದೇಶಕಿ ಸಾಂಡ್ರಾ ಮೊರೆಲ್ಸ್ , ಯೋಗ ದ ಪ್ರಾಚೀನ ಅಭ್ಯಾಸ, ಯೋಗಾಸನಗಳನ್ನು ಮೂಲನಿವಾಸಿಗಳ ಸಂಸ್ಕೃತಿಯೊಡನೆ ಬೆಸೆಯುವುದರ ಬಗ್ಗೆ ಆಕರ್ಷಿತರಾಗಿದ್ದಾರೆ.
Share





