೨೦೧೧ ರ ಜನಗಣತಿಯ ಪ್ರಕಾರ ಶೇ ೮೩ ರಷ್ಟು ಆದಿವಾಸಿ ಮತ್ತು ಟಾರೆಸ್ ಸ್ಟ್ರೇಟ್ ದ್ವೀಪವಾಸಿ ಜನರು ಮನೆಗಳಲ್ಲಿ ಕೇವಲ ಇಂಗ್ಲೀಷ್ ನಲ್ಲೇ ಮಾತನಾಡುತ್ತಾರೆ. ಹತ್ತರಲ್ಲಿ ಒಬ್ಬರು ಆಸ್ಟ್ರೇಲಿಯಾದ ಸ್ಥಳಜನ್ಯ ಭಾಷೆಯಲ್ಲಿ ಮಾತನಾಡುತ್ತಾರೆ.
ವಿವರಗಳಿಗೆ ಅಂಕಣ ಆಲಿಸಿರಿ ...
Aboriginal elder paints a fellow elder Source: AAP image/Dan Peled