ಆಸ್ಟ್ರೇಲಿಯಾದಲ್ಲಿ, ದೀರ್ಘಕಾಲದಿಂದಲೂ ಹೆಪಟೈಟಿಸ್ ಬಿ ರೋಗವಿರುವವರಲ್ಲಿ ಶೇ ೪೪ ರಷ್ಟು ಜನರಿಗೆ ತಮಗೆ ಆ ರೋಗವಿರುವುದೇ ತಿಳಿಯದು ಎಂದು ಅಂದಾಜು ಮಾಡಲಾಗಿದೆ. ರೋಗವನ್ನು ಪತ್ತೆಮಾಡದೆ, ಆಗಾಗ ಪರೀಕ್ಷೆಗೆ ಒಳಪಡದೆ ಇದ್ದರೆ ಮತ್ತು ಸಮರ್ಪಕವಾದಲ್ಲಿ, ಚಿಕಿತ್ಸೆ ಪಡೆಯದಿದ್ದರೆ, ರೋಗಿಗಳು ಮುಂಚೆಯೆ ಸಾವಿಗೆ ಈಡಾಗಬಹುದು. ೨೦೧೪ ರ ಒಂದರಲ್ಲೇ ದೇಶಾದ್ಯಂತ ೩೯೫ ಸಾವುಗಳನ್ನು ಹೆಪಟೈಟಿಸ್ ಬಿ ಇಂದ ಆಯಿತು ಎನ್ನಲಾಗಿದೆ.
ವಿವರಗಳಿಗೆ ಅಂಕಣ ಆಲಿಸಿರಿ ......