ಈ ಸಂಘಟನೆಯು ಹೊಸದಾಗಿ ಆಗಮಿಸಿದ ವಲಸಿಗ ಮಹಿಳೆಯರಿಗೆ ಪೂರ್ಣವಾಗಿ ಆಸ್ಟ್ರೇಲಿಯನ್ ಸಮಾಜದಲ್ಲಿ ಭಾಗವಹಿಸಲು ಸಬಲೀಕರಣಗೊಳಿಸುತ್ತದೆ. ಅದಕ್ಕಾಗಿ ಬೇಕಾದ ಕುಶಲತೆ, ಜ್ಞಾನ ಮತ್ತು ನೆರವನ್ನು ಮಹಿಳೆಯರಿಗೆ ನೀಡಿ ಅವರು ತಮ್ಮ ಸಾಮರ್ಥ್ಯವನ್ನು ಗಳಿಸುವಂತೆ ಮಾಡಿ ಔದ್ಯೋಗಿಕವಾಗಿ ಹಾಗು ಸಾಮಾಜಿಕವಾಗಿ ಉತ್ತಮ ಅವಕಾಶಗಳನ್ನು ಗಳಿಸಲು ನೆರವು ನೀಡುತ್ತದೆ. ವಿವರಗಳಿಗೆ ಊರ್ವಶಿ ಅರೋರಾ ಅವರನ್ನು ೦೪೨೩ ೦೫೯ ೫೬೬ ನಲ್ಲಿ ಸಂಪರ್ಕಿಸಿ ಅಥವಾ ಕಾಂಟ್ಯಾಕ್ಟಸ್@ಲೀನ್ ಇನ್. ಕಾಮ್.ಎಯು - ಈ ವಿಳಾಸಕ್ಕೆ ಬರೆಯಿರಿ
ವಿವರಗಳಿಗೆ ಅಂಕಣ ಆಲಿಸಿರಿ.........