ಈ ವಾರದ 'ವಾರದಿಂದ ವಾರಕ್ಕೆ' ಸಂಚಿಕೆಯಲ್ಲಿ ಚಂದ್ರಶೇಖರ ದೇವುಡು ಕೆಳಕಂಡ ಸುದ್ದಿಗಳ ಬಗ್ಗೆ ಬೆಂಗಳೂರಿನಲ್ಲಿರುವ ಡಿ. ಗರುಡ್ ಜತೆ ಮಾತನಾಡಿದ್ದಾರೆ ;
೧. ಭಾರತದ ೧೪ ನೇ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಬಿ ಜೆ ಪಿ ವ್ಯಕ್ತಿ ರಾಮನಾಥ್ ಕೊವಿಂದ್ ;
೨. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆರಡಕ್ಕೂ ಬೀಳ್ಕೊಡುಗೆ ಭಾಷಣದಲ್ಲಿ ಕಿವಿ ಎಳೆದ ನಿರ್ಗಮಿಸುತ್ತಿರುವ ರಾಷ್ಟ್ರಪತಿ ಮುಖರ್ಜಿ ;
೩. ಯುದ್ಧದ ಪರಿಸ್ಥಿತಿಯಲ್ಲಿ ಭಾರತದ ಬಳಿ ಕೇವಲ ೧೦ ದಿನಗಳಿಗಾಗುವ ಶಸ್ತ್ರಾಸ್ತ್ರ ಇದೆ : ಸಿ ಎ ಜಿ ;
೪. ವೀರಶೈವ - ಲಿಂಗಾಯತ ಧರ್ಮವನ್ನು ಒಂದು ಪ್ರತ್ಯೇಕ ಧರ್ಮವನ್ನಾಗಿ ಪರಿಗಣಿಸಲು ವೀರಶೈವ ಮಹಾಸಭೆ ನಿರ್ಧರಿಸಬೇಕು : ಮಾಜಿ ಮು.ಮಂತ್ರಿ ಎಡಿಯೂರಪ್ಪ
ಮತ್ತು ಇತರ ಸುದ್ದಿಗಳು........
ವಿವರಗಳಿಗೆ ಅಂಕಣ ಆಲಿಸಿರಿ .....



