ಶ್ರೀ ಈರೇ ಗೌಡ -ಯಶಸ್ವೀ ಚಿತ್ರ "ತಿಥಿ"ಯ ಹಿಂದಿನ ಕಥೆ

Thithi- Filming Photo

Thithi- Filming Photo Source: Ere Gowda

ಕನ್ನಡ ಚಲನಚಿತ್ರ "ತಿಥಿ" ಯಶಸ್ಸಿನ ಹಿಂದಿನ ಮುಖ್ಯ ಸೂತ್ರಧಾರ ಶ್ರೀ ಈರೇ ಗೌಡರರೊಂದಿಗೆ ಒಂದು ವಿಶೇಷ ಸಂದರ್ಶನ.


ಸಂದರ್ಶನದಲ್ಲಿ ಶ್ರೀ ಈರೇ ಗೌಡರು ತಿಥಿ ಚಿತ್ರೀಕರಣದ ಮುನ್ನ, ಚಿತ್ರೀಕರಣ ಸಮಯ ಹಾಗೂ ನಂತರದ ಅನುಭವಗಳನ್ನು ಶ್ರೀಮತಿ ವೀಣಾ ಸುದರ್ಶನ್ ಅವರೊಂದಿಗೆ ಹಂಚಿಕೊಂಡಿದ್ದಾರೆ.


Share