SKIP TO MAIN CONTENT

ಆಸ್ಟ್ರೇಲಿಯಾದಲ್ಲಿ ಉದ್ಯೋಗಕ್ಕಾಗಿ ಸಂದರ್ಶನ ಗಳಿಸಲು ನೀವು ಬಳಸಬಹುದಾದ ಮಾರ್ಗಗಳು

Job search
Job Search Source: AAP

ಆಸ್ಟ್ರೇಲಿಯಾದಲ್ಲೇ ಹುಟ್ಟಿದ ಕೆಲಸಗಾರರಿಗಿಂತ, ಹೊಸದಾಗಿ ಆಗಮಿಸುವ ವಲಸಿಗರು ಉದ್ಯೋಗರಹಿತರಾಗುವುದು ಹೆಚ್ಚು ಸಾಧ್ಯತೆಯ ವಿಷಯ. ವೃತ್ತಿಜೀವನ ತರಪೇತುದಾರರು, ಹೊಸದಾಗಿ ಆಗಮಿಸಿದವರು ಎದುರಿಸುವ ಅತ್ಯಂತ ದೊಡ್ಡ ತಡೆ ಎಂದರೆ, ವಿದ್ಯಾರ್ಹತೆ ಇದ್ದರೂ, ಸಂದರ್ಶನ ಗಳಿಸುವಲ್ಲಿ ವಿಫಲರಾಗುವುದು.

Published

By Amy Chien-Yu Wang

Presented by Chandra Devudu

Source: SBS

Skip to podcast episode content

ಆಸ್ಟ್ರೇಲಿಯಾದಲ್ಲೇ ಹುಟ್ಟಿದ ಕೆಲಸಗಾರರಿಗಿಂತ, ಹೊಸದಾಗಿ ಆಗಮಿಸುವ ವಲಸಿಗರು ಉದ್ಯೋಗರಹಿತರಾಗುವುದು ಹೆಚ್ಚು ಸಾಧ್ಯತೆಯ ವಿಷಯ. ವೃತ್ತಿಜೀವನ ತರಪೇತುದಾರರು, ಹೊಸದಾಗಿ ಆಗಮಿಸಿದವರು ಎದುರಿಸುವ ಅತ್ಯಂತ ದೊಡ್ಡ ತಡೆ ಎಂದರೆ, ವಿದ್ಯಾರ್ಹತೆ ಇದ್ದರೂ, ಸಂದರ್ಶನ ಗಳಿಸುವಲ್ಲಿ ವಿಫಲರಾಗುವುದು.

ಎ ಬಿ ಎಸ್ ಪ್ರಕಟಿಸಿರುವ ಅಂಕಿಅಂಶಗಳ ಪ್ರಕಾರ, ಇತ್ತೀಚಿಗೆ ಆಗಮಿಸಿದ ವಲಸಿಗರ ಹಾಗೂ ಹಂಗಾಮಿ ನಿವಾಸಿಗಳ ನಿರುದ್ಯೋಗ ಪ್ರಮಾಣ ಶೇ ೭.೪ ರಷ್ಟಿದ್ದರೇ, ಸ್ಥಳೀಯರಾಗಿ ಹುಟ್ಟಿದವರಲ್ಲಿ ನಿರುದ್ಯೋಗ ಪ್ರಮಾಣ ಶೇ ೫. ರಷ್ಟಿದೆ.

ವಿವರಗಳಿಗೆ ಅಂಕಣ ಆಲಿಸಿರಿ .....

Latest podcast episodes