ಧಾರ್ಮಿಕ ನಂಬಿಕೆಗಳು ಹಾಗೂ ಜನಾಂಗೀಯ ಅಂಶಗಳು ಉಳಿತಾಯದ ಅಭ್ಯಾಸದ ಮೇಲೆ ಪ್ರಭಾವ ಬೀರುತ್ತವೆ

How do religious beliefs and ethnicity affect savings tendencies

How do religious beliefs and ethnicity affect savings tendencies Source: AAP

ಹಣ ಉಳಿಸಬೇಕೇ ಅಥವಾ ಬೇಡವೇ ಎಂಬ ನಿರ್ಧಾರ ತಳೆಯುವಲ್ಲಿ ಧಾರ್ಮಿಕ ನಂಬಿಕೆಗಳು ಮತ್ತು ಜನಾಂಗೀಯ ಅಂಶಗಳು ಬಹು ಮಹತ್ವವಾದ ಪ್ರಭಾವ ಬೀರುತ್ತವೆ...


ಹೆಚ್ಚಿನ ಆದಾಯವಿದ್ದರೆ, ಸರ್ವವಿದಿತವಾದಂತೆ ಹಣ ಉಳಿತಾಯ ಮಾಡುವುದು ಬಹು ಸುಲಭ, ಆದರೆ ಹೆಚ್ಚಿನ ಆದಾಯವಿರುವವರೆಲ್ಲ ಯಾವಾಗಲೂ ಹೆಚ್ಚಿನ ಉಳಿತಾಯಗಾರರಲ್ಲ. ಮಾಧ್ಯಮ ಮಟ್ಟದ ಆದಾಯವುಳ್ಳ ಧರ್ಮಭೀರುಗಳಲ್ಲಿ ಉಳಿತಾಯ ಮಾಡುವ ಅಭ್ಯಾಸವಿರುತ್ತದೆ ಎಂದು ಅಧ್ಯಯನ ತಿಳಿಸಿದೆ...

ವಿವರಗಳಿಗೆ ಅಂಕಣ ಆಲಿಸಿರಿ .........






Share