ಪ್ರವರ್ಧಮಾನಕ್ಕೆ ಬರುತ್ತಿರುವ ಯಶಸ್ವಿ ಹಿಂಬದಿ ಗಾಯಕಿ ಸುಪ್ರಿಯ ಲೋಹಿತ್ ಅವರು ಜೂನ್ ೯ ರಿಂದ ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿದ್ದಾರೆ. ಕಲಾವಿದರ ಕುಟುಂಬದಿಂದ ಬಂದಿರುವ ಸುಪ್ರಿಯ ಲೋಹಿತ್ ಚಿಕ್ಕ ವಯಸ್ಸಿನಲ್ಲೇ ೧೦೦ ಕ್ಕೂ ಮಿಕ್ಕ ಚಿತ್ರಗಳಲ್ಲಿ ಹಾಡಿರುವ ಹಿರಿಯ ಕಲಾವಿದೆ. ಕನ್ನಡ ಚಿತ್ರ ಸಂಗೀತ ಜಗತ್ತಿನಲ್ಲಿ ಇದ್ದ ಮಹಿಳಾ ಗಾಯಕಿಯರ ನಿರ್ವಾತವನ್ನು 'ಹಿತ್ತಲ ಗಿಡವಾದ' ಸುಪ್ರಿಯ ಲೋಹಿತ್ ಸೂಕ್ತವಾಗಿ ತುಂಬಿದ್ದಾರೆ .........
ಸುಪ್ರಿಯ ಲೋಹಿತ್ ಅವರ ಆಸ್ಟ್ರೇಲಿಯ ಪ್ರವಾಸದ ಮುಂಚೆ ಎಸ್ ಬಿ ಎಸ್ ರೇಡಿಯೋ ಜತೆ ಮಾತನಾಡಿದರು. ಚಿಕ್ಕ ವಯಸ್ಸಿನಿಂದಲೂ ಹಿಂಬದಿ ಗಾಯಕಿಯಾಗುವ ಕನಸು ಹೊತ್ತಿದ್ದ ಸುಪ್ರಿಯ ಲೋಹಿತ್, ತಮ್ಮ ಸಾಧನೆಯ ಮಾರ್ಗದಲ್ಲಿನ ಬವಣೆಗಳ ಬಗ್ಗೆ ಬಿಚ್ಚು ಮನಸ್ಸಿನಿಂದ ಮಾತನಾಡಿದ್ದಾರೆ.
ವಿವರಗಳಿಗೆ ಅಂಕಣವನ್ನು ಆಲಿಸಿರಿ .....
Share




