ವೇದಗಳು ಎಂದರೆ ದೇವಾಲಯಗಳಲ್ಲಿ ಮತ್ತು ಧಾರ್ಮಿಕ ವಿಧಿಗಳಲ್ಲಿ ಹಾಗೂ ಆಚರಣೆಗಳಲ್ಲಿ ಪುರೋಹಿತರು ಪಠಿಸುವ ಮಂತ್ರಗಳಲ್ಲ. ಆತ್ಮ ಸಾಕ್ಷಾತ್ಕಾರ ಮತ್ತು ದೇವರ ಸಾಕ್ಷಾತ್ಕಾರದ ಕಡೆಗೆ ಒಯ್ಯುವ ಒಂದು ಸಾಧನ. ತಮ್ಮ ಕೃತಿಯು ಒಂದು ಸಾಮಾಜಿಕ, ನೈತಿಕ ಮತ್ತು ಆಧ್ಯಾತ್ಮಿಕ ಅಧ್ಯಯನ ಎಂದನ್ನುತ್ತಾರೆ ಡಾ. ಜಯಂತಿ ಮನೋಹರ್ . ಋಗ್ವೇದದ ಮಂತ್ರಗಳಲ್ಲಿ ಅಡಗಿರುವ ಸಾಂಕೇತಾರ್ಥಗಳ ಆಧ್ಯಾತ್ಮಿಕ ಮತ್ತು ಮನೋವೈಜ್ಞಾನಿಕ ಅಂಶಗಳ ಮೇಲೆ ಬೆಳಕು ಬೀರುವ ಪ್ರಯತ್ನ ತಮ್ಮದು ಎನ್ನುತ್ತಾರೆ ಲೇಖಕಿ.
ವಿವರಗಳಿಗೆ ಅಂಕಣವನ್ನು ಆಲಿಸಿರಿ .........