SKIP TO MAIN CONTENT

'ಪ್ರಗತಿ'ಯನ್ನು ವಿರೋಧಿಸುವವರಿಗೆ ಕೇಂದ್ರದ ನೆರವು ದೊರಕದು : ಪ್ರಧಾನಿ ಮೋದಿ

Vidhana Soudha
Vidhana Soudha - State Lagislature & Secretariat Building (Flickr) Source: Flickr

ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೩ / ೧೦ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ


Published

Updated

By Chandra Devudu, D.Garud

Source: SBS



Skip to podcast episode content

ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೨೩ / ೧೦ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ


ಈ ವಾರದ 'ವಾರದಿಂದ ವಾರಕ್ಕೆ' ಸಂಚಿಕೆಯಲ್ಲಿ ಚಂದ್ರಶೇಖರ ದೇವುಡು ಕೆಳಕಂಡ ಸುದ್ದಿಗಳ ಬಗ್ಗೆ ಬೆಂಗಳೂರಿನಲ್ಲಿರುವ ಡಿ. ಗರುಡ್ ಜತೆ ಮಾತನಾಡಿದ್ದಾರೆ ;

೧. 'ಪ್ರಗತಿ'ಯನ್ನು ವಿರೋಧಿಸುವವರಿಗೆ ಕೇಂದ್ರದ ನೆರವು ದೊರಕದು : ಪ್ರಧಾನಿ ಮೋದಿ ;

೨. ವಿವಾದಾಸ್ಪದ 'ಟಿಪ್ಪು ಜಯಂತಿ' ಎಂದಿನಂತೆ, ಹಠ ಬಿಡದ ಮು.ಮಂ. ಸಿದ್ಧರಾಮಯ್ಯ ;

೩. ಕರಗುತ್ತಿರುವ ಗುಜರಾತ್ ನ ಪತಿದಾರ್ ಚಳುವಳಿ ; ನಾಯಕರಿಂದ ಚಳುವಳಿಯ ತ್ಯಾಜ್ಯ ;

೪. ಜಿ ಎಸ್ ಟಿ, ಡಿಜಿಟಲ್ ಇಂಡಿಯಾ ನೀತಿಗಳನ್ನು ಟೀಕಿಸುವ ತಮಿಳು ಚಿತ್ರ ಬಿ ಜೆ ಪಿ ಕೆಂಗಣ್ಣಿಗೆ ಗುರಿ ಮತ್ತು ಇತರ ಸುದ್ದಿಗಳು.....

ವಿವರಗಳಿಗೆ ಅಂಕಣ ಆಲಿಸಿರಿ .....


Latest podcast episodes