ನಾಲ್ಕು ಸಾರ್ವಜನಿಕ ಸಾರಿಗೆ ವಿಮಾನಗಳನ್ನು ಬಲವಂತವಾಗಿ ವಶಪಡಿಸಿಕೊಂಡ ಭಯೋತ್ಪಾದಕರು, ಅವುಗಳನ್ನೇ ಬಳಸಿ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಮಾರಣಾಂತಿಕವಾಗಿ ಧಾಳಿ ಮಾಡಿದ ಸ್ಥಳಗಳಲ್ಲಿ, ಧಾಳಿಯಲ್ಲಿ ಸತ್ತವರಿಗಾಗಿ ಸಂತಾಪ ಸೂಚಿಸಲಾಯಿತು. ಈ ಧಾಳಿಯು, ಎರಡನೇ ಮಹಾಯುದ್ಧದ ಕಾಲದಲ್ಲಿ ದೇಶದ ಒಳಗಿನ ಪರ್ಲ್ ಹಾರ್ಬರ್ ಮೇಲೆ ನಡೆದ ಮಾರಣಾಂತಿಕ ಧಾಳಿಯ ನಂತರ ಸಂಭವಿಸಿರುವ ಮಾರಣಾಂತಿಕ ಧಾಳಿಯಾಗಿದೆ.
ವಿವರಗಳಿಗೆ ಅಂಕಣ ಆಲಿಸಿರಿ .......



