ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೧೬ / ೧೦ / ೨೦೧೭ ಕ್ಕೆ ಅಂತ್ಯಗೊಂಡ ವಾರದ ಭಾರತದಲ್ಲಿನ ಆಗು ಹೋಗುಗಳ ಸಂವಾದೀಯ ವಿವರಣೆ
ಈ ವಾರದ 'ವಾರದಿಂದ ವಾರಕ್ಕೆ' ಸಂಚಿಕೆಯಲ್ಲಿ ಚಂದ್ರಶೇಖರ ದೇವುಡು ಕೆಳಕಂಡ ಸುದ್ದಿಗಳ ಬಗ್ಗೆ ಬೆಂಗಳೂರಿನಲ್ಲಿರುವ ಡಿ. ಗರುಡ್ ಜತೆ ಮಾತನಾಡಿದ್ದಾರೆ :
೧. ಮಳೆಯಿಂದ ಜನರು ಸಾಯುತ್ತಿದ್ದರೆ, ಶಾಸಕರಿಗೆ ಚಿನ್ನದ ಬಿಸ್ಕೆಟ್ !
೨. ಗುರುದಾಸ್ ಪುರದಲ್ಲಿ ಬಿ ಜೆ ಪಿ ಗೆ ಮುಖಭಂಗ ;
೩. ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಸರ್ಕಾರಗಳ ಅವಧಿ ೨ ವಾರಗಳ ಅಂತರದಲ್ಲಿ ಅಂತ್ಯಗೊಂಡರು ಕೇವಲ ಹಿಮಾಚಲ ರಾಜ್ಯ ಚುನಾವಣೆ ದಿನ ಘೋಷಿಸಿದ ಚುನಾವಣಾ ಆಯೋಗ ;
೪. ಆಧಾರ್ ತಂದ ಆದಾಯ/ಉಳಿತಾಯ ಮತ್ತು ಇತರ ಸುದ್ದಿಗಳು
ವಿವರಗಳಿಗೆ ಅಂಕಣ ಆಲಿಸಿರಿ .....
Share





