SKIP TO MAIN CONTENT

ಸಂಗೀತವನ್ನು ಜನಪ್ರಿಯಗೊಳಿಸುತ್ತಿರುವ ಯುವ ಸಂಗೀತ ದ್ವಯರು : ಗಾಯಕ ಗಣೇಶ ದೇಸಾಯಿ ಮತ್ತು ವೇಣು ವಾದಕ ಪ್ರಕಾಶ್ ಹೆಗ್ಗಡೆ

Ganesha Desai & Prakash Hegde
Ganesh Desai & Prakash Hegde in conert Source: Ganesha Desai & Prakash Hegde

ಯುವ ಸಂಗೀತ ದ್ವಯರಾದ ಗಣೇಶ ದೇಸಾಯಿ ಮತ್ತು ಪ್ರಕಾಶ್ ಹೆಗ್ಗಡೆಯವರು ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿದ್ದು ಎಲ್ಲ ಪ್ರಮುಖ ನಗರಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ. ಈ ಪ್ರತಿಭಾವಂತರು ಕಾರ್ಯಕ್ರಮ ನೀಡುವುದಲ್ಲದೇ ಸಂಗೀತ ಕಲಿಯಲಿಚ್ಛಿಸುವವರಿಗೆ ಹೇಳಿಕೊಡಲು ಸಿದ್ಧರಿದ್ದಾರೆ.

Published

By Veena Sudarshan

Source: SBS

Skip to podcast episode content

ಯುವ ಸಂಗೀತ ದ್ವಯರಾದ ಗಣೇಶ ದೇಸಾಯಿ ಮತ್ತು ಪ್ರಕಾಶ್ ಹೆಗ್ಗಡೆಯವರು ಆಸ್ಟ್ರೇಲಿಯಾ ಪ್ರವಾಸ ಮಾಡುತ್ತಿದ್ದು ಎಲ್ಲ ಪ್ರಮುಖ ನಗರಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ. ಈ ಪ್ರತಿಭಾವಂತರು ಕಾರ್ಯಕ್ರಮ ನೀಡುವುದಲ್ಲದೇ ಸಂಗೀತ ಕಲಿಯಲಿಚ್ಛಿಸುವವರಿಗೆ ಹೇಳಿಕೊಡಲು ಸಿದ್ಧರಿದ್ದಾರೆ.

ನಮ್ಮ ಕಾರ್ಯಕ್ರಮದ ವೀಣಾ ಸುದರ್ಶನ್ ಅವರು ಯುವ ಸಂಗೀತಗಾರರ ಸಿಡ್ನಿ ಭೇಟಿಯ ಸಮಯದಲ್ಲಿ ಅವರೊಡನೆ ಮಾತನಾಡಿ ಈ ವಿದ್ವಾಂಸರ ಸಂಗೀತ ಜೀವನದ ಯಾತ್ರೆ, ಸಾಧನೆ ಹಾಗೂ ಅವರ ಮುಂದಿನ ಗುರಿಗಳ ಬಗ್ಗೆ ತಿಳಿದುಕೊಂಡಿದ್ದಾರೆ......

ವಿವರಗಳಿಗೆ ಅಂಕಣ ಆಲಿಸಿರಿ .....

Latest podcast episodes